¡Sorpréndeme!

ನಟಿ ಮಯೂರಿ ಮನೆ ಮುಂದೆ ರಂಗೋಲಿ ಹಾಕಿದ ವಿಡಿಯೋ ವೈರಲ್ | Mayuri | Filmibeat Kannada

2020-06-18 1,273 Dailymotion

ಮಯೂರಿ ಮದುವೆ ಆದ ನಂತರ ಮನೆಯಲ್ಲಿ ಸೊಸೆಯಾಗಿ ತನ್ನ ಜವಾಬ್ದಾರಿಗಳನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಿದ್ದಾರಂತೆ. ಬೆಳಗೆದ್ದು ಮನೆ ಮುಂದೆ ಗುಡಿಸಿ, ಸ್ವಚ್ಛಗೊಳಿಸಿ ಎಷ್ಟು ಚೆಂದದ ರಂಗೋಲಿ ಬಿಡಿಸಿದ್ದಾರೆ ನೀವೇ ನೋಡಿ.

Mayuri has been taking care of her responsibilities at home since her marriage. Look at the beautiful rangoli done in front of the house